Flash News
ಪ್ರವಾಸಿಗರಿಗೆ ಕಡಲ ತೀರ ನಿರ್ಬಂಧಿಸುವುದು ಅನಾಹುತಕ್ಕೆ ಪರಿಹಾರವಲ್ಲ! | ಕೃಷ್ಣ ನಾಯ್ಕ
ಅತ್ಯಂತ ಹಳೆಯ ಮಾನವ ನಿರ್ಮಿತ ಅರಣ್ಯದ ಭಾಗವಾಗಿರುವುದಕ್ಕೆ ನಾನು ಹೆಮ್ಮೆಪಡುವೆನು | ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳುವೈದ್ಯ
ಕಟಗಾರಕೊಪ್ಪದಲ್ಲಿ ಶಿವಶಾಂತಿಕಾ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ!
ಮುರುಡೇಶ್ವರ | ವಿದ್ಯಾರ್ಥಿನಿ ನೀರುಪಾಲು!
ತಂತ್ರಜ್ಞಾನ ಉಪಯೋಗಿಸಿ ಕಳುವಾಗಿದ್ದ ಮೊಬೈಲ್ ಪತ್ತೆಹಚ್ಚಿದ ಮುರುಡೇಶ್ವರ ಠಾಣೆಯ ಪೋಲಿಸರು!
ಗುರುಗಳಿಗೆ “ಮಾರ್ಗ” ದರ್ಶನ ಮಾಡಿಸುತ್ತಿರುವ ಸಚಿವರು | ಶ್ರೀ ಶ್ರೀಶ್ರೀಮದ್ ವಿದ್ಯಾದೀಶ ತಿರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ!
ಶಸ್ತ್ರಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡಿದ ಉದ್ಯಮಿ ಮಾಸ್ತಪ್ಪ ನಾಯ್ಕ!
ಮುರುಡೇಶ್ವರ | ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಟ್ಯೂಷನ್ ಕ್ಲಾಸ್ ಉದ್ಘಾಟನೆ!
ಎಮ್.ಜಿ.ಎಮ್ ಹೆಬಳೆ ಶಾಖೆ ಹೊಸ ಕಟ್ಟಡದಲ್ಲಿ ಶುಭಾರಂಭ!

Day: October 24, 2024

ಅತ್ಯಾಚಾರಿಗಳ ವಿರುದ್ಧ ಕಠೀಣ ಕ್ರಮಕ್ಕೆ ಆಗ್ರಹಿಸಿ ದೆಹಲಿಗೆ ಪಾದಯಾತ್ರೆ ಹೊರಟ ಮಂಗಳೂರಿನ ತಂಡ!

ಭಟ್ಕಳ : [ ಅಕ್ಟೋಬರ್ 24 ] ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯವನ್ನು ಖಂಡಿಸಿ ಮತ್ತು ಈ ಕುರಿತಂತೆ ಸಮಾಜವನ್ನು ಜಾಗೃತಿಗೊಳಿಸಿ, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಕಠಿಣ ಕಾನೂನನ್ನು ಜಾರಿ ಮಾಡುವಂತೆ ಒತ್ತಾಯಿಸುವ ಸಲುವಾಗಿ ಪ್ರಧಾನಿ ಮೋದಿಯವರಿಗೆ ಮನವಿ ಪತ್ರ ಸಲ್ಲಿಸುವ ನಿಟ್ಟಿನಲ್ಲಿ ಮಂಗಳೂರಿನ ಒಂದು ತಂಡ ಅಕ್ಟೋಬರ್ 17 ರಂದು ದೆಹಲಿಗೆ ಪಾದಯಾತ್ರೆ ಕೈಗೊಂಡಿದ್ದು ಆ ಯಾತ್ರೆ ಭಟ್ಕಳವನ್ನು ತಲುಪಿದೆ. ಮಂಗಳೂರಿನ ಪ್ರವೀಣ್ ಸಹಕಾರದಲ್ಲಿ ಮೂಸಾ ಶರೀಫ್ ನೇತೃತ್ವದ ತಂಡ ಈ […]

ಭಟ್ಕಳ ನೌಕರ ಸಂಘದ ಚುನಾವಣೆ ಅಕ್ಟೋಬರ್ 28 ರಂದು!

ಭಟ್ಕಳ: [ ಅಕ್ಟೋಬರ್ 24 ] ತಾಲೂಕಿನ ನೌಕರ ಸಂಘದ ಚುನಾವಣೆಯು ಅಕ್ಟೋಬರ್ 28 ರಂದು ವಿದ್ಯಾಂಜಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದ್ದು ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗಲಿದೆ. ತಾಲೂಕಿಗೆ ಮೀಸಲಿಟ್ಟ ಒಟ್ಟು 27 ಸ್ಥಾನಕ್ಕೆ ವಿವಿಧ ಇಲಾಖೆಗಳಿಂದ 45 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 3 ನಾಮಪತ್ರಗಳು ತಿರಸ್ಕøತಗೊಂಡಿದೆ. ಆರೋಗ್ಯ ಇಲಾಖೆಗೆ ಸೇರಿದ ನಾಲ್ಕು ಸ್ಥಾನಗಳಲ್ಲಿ 1 ಸ್ಥಾನ ಖಾಲಿ ಇದ್ದು ಅಕ್ಟೋಬರ್ 21 ರ ನಾಮಪತ್ರ ವಾಪಾಸಾತಿಯ ದಿನದಂದು 9 ಅಭ್ಯರ್ಥಿಗಳು ನಾಮಪತ್ರ ವಾಪಾಸುಪಡೆದುಕೊಂಡಿದ್ದಾರೆ. […]

Back To Top