ಭಟ್ಕಳ : [ 16 ಅಕ್ಟೋಬರ್] ಅಝರ್ ನಗರದ ಅಮರಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ (AKFA) ಸಂಸ್ಥೆಯು ಕರಾಟೆ ಪಟು ಕಾಸಿಫ್ ರುಕ್ಕುದ್ದೀನ ಸ್ಮರಣಾರ್ಥ ಅ.20 ರಂದು ಭಟ್ಕಳದ ಅಮೀನಾ ಪ್ಯಾಲೇಸ್ ನಲ್ಲಿ ತನ್ನ ಮೊದಲ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ಅನ್ನು ಆಯೋಜಿಸುತ್ತಿದೆ. ಈ ಚಾಂಪಿಯನ್‌ಶಿಪ್ AKFA ಸಂಸ್ಥೆಯ ಸದಸ್ಯ ದಿವಂಗತ ಕಾಶಿಫ್ ರುಕ್ಕುದ್ದೀನ್ ಅವರ ಸ್ಮರಣಾರ್ಥ ವಿಶೇಷವಾಗಿ ಆಯೋಜಿಸಲಾಗಿದೆ ಎಂದು ಎ.ಕೆ.ಎಫ್.ಎ. ಸಂಸ್ಥಾಪಕ ಅಮರ್ ಶಾಬಂದ್ರಿ ಅವರು ಹೇಳಿದರು. ಬುಧವಾರದಂದು ಖಾಸಗೀ […]
Vaibhav Suryavanshi: ಆಸ್ಟ್ರೇಲಿಯಾ U19 ವಿರುದ್ಧ 62 ಎಸೆತಗಳಲ್ಲಿ ಶತಕ! ಚರಿತ್ರೆ ಸೃಷ್ಟಿಸಿದ 13 ವರ್ಷದ ಭಾರತೀಯ ಕ್ರಿಕೆಟರ್
ಚೆನ್ನೈ: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ( India U19 vs Australia U19)ಅಂಡರ್-19 ತಂಡಗಳ ನಡುವೆ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದ ಎರಡನೇ ದಿನ ಭಾರತ ಅಂಡರ್-19 ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಭಾರತ ಕಾನ್ಪುರ್ ಟೆಸ್ಟ್ ಆಡಿದ ರೀತಿಯಲ್ಲೇ ಭಾರತ ಯೂತ್ ತಂಡ ಆಸ್ಟ್ರೆಲಿಯಾ ವಿರುದ್ಧ ಆಡಿದೆ. 13 ವರ್ಷದ ಸೂರ್ಯವಂಶಿ ಕೇವಲ […]