ಭಟ್ಕಳ : [ ಅಕ್ಟೋಬರ್ ೧೫ ] : ಇತ್ತಿಚೆಗೆ ಉತ್ತರ ಪ್ರದೇಶದ ಘಾಜಿಯಾಬಾದ್ ಮೂಲದ ಯತಿ ನರಸಿಂಹಾನoದ ಸರಸ್ವತಿ ಸ್ವಾಮಿಜಿ ಪ್ರವಾದಿ ಮಹಮ್ಮದ್ ವಿರುದ್ಧ ತಮ್ಮ ಭಾಷಣದಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಟ್ಕಳದ ಮುಸ್ಲಿಂ ಧಾರ್ಮಿಕ ಹಾಗೂ ರಾಜಕೀಯ ಸಂಸ್ಥೆಯಾದ ಮಜಿಸೆ ಇಸ್ಲಾಹ್ –ವ- ತಝಿಂ ನೀಡಿದ ಬಂದ್ ಕರೆಗೆ ಮುಸ್ಲಿಂ ಸಮುದಾಯದವರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು. ತಝಿಂ ನೀಡಿದ ಬಂದ್ ಕರೆಗೆ […]