ಭಟ್ಕಳ : [ ಅಕ್ಟೋಬರ್ 27 ] ವಿಜಯ ದಶಮಿಯ ಪ್ರಯುಕ್ತವಾಗಿ ಇಂದು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೃಹತ್ ಪಥಸಂಚಲನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂಜೆ ದಿ ನ್ಯೂ ಇಂಗ್ಲೀಷ್ ಪ್ರೌಡಶಾಲೆಯ ಕ್ರೀಡಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗಣವೇಶದಾರಿಗಳು ನೆರೆದಿದ್ದರು. ಸಂಘದ ಪ್ರಮುಖರ ಬೃಹತ್ ಪಥಸಂಚಲನಕ್ಕೆ ಚಾಲನೆ ನೀಡಿದರು. ನ್ಯೂ ಇಂಗ್ಲೀಷ ಶಾಲೆಯಿಂದ ಹೊರಟ ಪಥಸಂಚಲನ ಬಂದರು ರಸ್ತೆ ಆಸಕೇರಿ ತಿರುವಿನಲ್ಲಿ ಎರಡು ಕವಲುಗಳಾಗಿ ಸಂಚರಿಸಿತು. ಒಂದು ಕವಲು ಆಸರಕೇರಿ ರಸ್ತೆಯ ಮೂಲಕ ಹೊರಟು ಕೆಳಪೇಟೆಯ ಮೂಲಕ […]
ಭಟ್ಕಳ ನಾಮಧಾರಿ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ!
ಭಟ್ಕಳ : [ 27 ಅಕ್ಟೋಬರ್ ] ತಾಲೂಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಇಂದು ನಾಮಧಾರಿ ಅಭಿವೃದ್ಧಿ ಸಂಘ, ಗುರುಮಠ ಇವರು ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರಾದ ರವಿ ಎಂ ನಾಯ್ಕ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ ಯ ನಂತರ ಹಾದಿ ತಪ್ಪುವ […]