ಭಟ್ಕಳ : [ ಡಿಸೆಂಬರ್ 22 ] ಗ್ರಾಮೀಣ ಭಾಗದಲ್ಲಿ ಸಹಕಾರ ಸಂಸ್ಥೆಗಳು ನಿರ್ಮಾಣವಾಗುವುದರಿಂದ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಸಿಗುತ್ತದೆ. ಸಹಾಕಾರಿ ಸಂಘದಲ್ಲಿ ಉಳ್ಳವರು ಹಣವಿಡುತ್ತಾರೆ ಹಾಗೂ ಅವಶ್ಯಕತೆ ಇರುವವರು ಹಣವನ್ನು ಪಡೆದುಕೊಳ್ಳುತ್ತಾರೆ. ಈ ಇಬ್ಬರ ಸಹಕಾರವು ಬ್ಯಾಂಕ್ ಅಬಿವೃದ್ಧಿಗೆ ಸಹಕಾರಿಯಾಗುತ್ತದೆ. ಎಂದು ಸಚಿವ ಮಂಕಾಳ ವೈದ್ಯ ಹೇಳಿದರು. ತಾಲೂಕಿನ ಕಟಗಾರಕೊಪ್ಪಾದಲ್ಲಿ ಶಿವಶಾಂತಿಕ ಪತ್ತಿನ ಸಹಕಾರಿ ಸಂಘದ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಮಾನ್ಯ ಜನರಿಗೆ ಅವರ ಅಗತ್ಯತೆಗೆ ಅನುಗುಣವಾಗಿ ಸಹಕಾರವಾಗಬೇಕು ಎಂಬ ನಿಟ್ಟಿನಲ್ಲಿ ಶಿವಶಾಂತಿಕಾ […]